Surprise Me!

ಸಿಕ್ಸ್ ಬರಿಸೋದ್ರಲ್ಲಿ ಇವರೇ ನಂಬರ್ ಒನ್ | Oneindia Kannada

2021-04-08 4 Dailymotion

ಸಿಕ್ಸರ್ ಸಿಡಿಸುವುದರಲ್ಲಿ ರಸೆಲ್ ಅವರನ್ನು ಮೀರಿಸುವ ಬೇರೊಬ್ಬ ಆಟಗಾರ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಚರ್ಚೆಗಳಾಗುತ್ತಿರುತ್ತವೆ. 2019ರ ಐಪಿಎಲ್ ಆವೃತ್ತಿಯಲ್ಲಿ ಆ್ಯಂಡ್ರೆ ರಸೆಲ್ ಒಟ್ಟು 52 ಸಿಕ್ಸರ್ ಬಾರಿಸಿದ್ದರು. ಈ ಆವೃತ್ತಿಯ ನಂತರ ಆ್ಯಂಡ್ರೆ ರಸೆಲ್ ಐಪಿಎಲ್ ಟೂರ್ನಿಯ ಭಯಾನಕ ಆಟಗಾರ ಎನಿಸಿಕೊಂಡರು. ಆದರೆ ಇದಕ್ಕೂ ಮೊದಲೇ ಕ್ರಿಸ್ ಗೇಲ್ 2012ರ ಐಪಿಎಲ್ ಆವೃತ್ತಿಯಲ್ಲಿ ಬರೋಬ್ಬರಿ 59 ಸಿಕ್ಸರ್ ಸಿಡಿಸಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ್ದಾರೆ.<br /><br />Chris Gayle miles ahead in the list of top six hitters

Buy Now on CodeCanyon